== ಕಂಬಾಲ ಬೆಟ್ಟ == 'ಕಂಬಾಲ ಹಿಲ್' ದಕ್ಷಿಣ ಮುಂಬಯಿನಲ್ಲಿರುವ, 'ಚಿಕ್ಕ ಬೆಟ್ಟ-ಪ್ರದೇಶ'. ಅದು ಮುಂಬಯಿನಲ್ಲಿರುವ ಜಾಗವನ್ನು ಹೀಗೆ ನಮೂದಿಸಬಹುದು. == 'ಕಂಬಾಲ ಹಿಲ್, ' ಇರುವ ಸ್ಥಳ ಪರಿಚಯ == 'ಕಂಬಾಲ ಹಿಲ್,' ಜಿಲ್ಲೆ, ಮುಂಬಯಿನ ದಕ್ಷಿಣ ಪಶ್ಚಿಮದಲ್ಲಿರುವ, ಅತಿ ಸಿರಿವಂತ-ಜನರ ವಾಸಸ್ಥಳ. ಅದರ ಸುತ್ತಮುತ್ತ ಕಡಲಿದೆ. ಪೂರ್ವದಲ್ಲಿ 'ತಾರ್ ದೇವ್ ಉಪನಗರ' ವಿದೆ. ದಕ್ಷಿಣದಲ್ಲಿ 'ಮಲಬಾರ್ ಹಿಲ್ ಉಪನಗರ', ಹಾಗೂ ಉತ್ತರಕ್ಕೆ 'ವೊರ್ಲಿ ಉಪನಗರ'. 'ಬ್ರೀಚ್ ಕ್ಯಾಂಡಿ' ಸೈಟನ್ನು ವೀಕ್ಷಿಸಿ, ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದು.